ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಬಳಕೆದಾರರು ಭಾರತದಲ್ಲಿ ಸ್ಟಾರ್ ಆಗಿರಬಹುದು, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಲಿಯಾ ಅವರಿಗೆ ಇನ್ನೂ ಅಷ್ಟೊಂದು ಗುರುತಿಸುವಿಕೆ ಸಿಕ್ಕಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಆಲಿಯಾ ಅವರಿಗೆ ಇದು ಮುಜುಗರದ ಕ್ಷಣ ಎಂದು ಟೀಕಿಸಿದ್ದರು.