ಪ್ಯಾರಿಸ್​ನಲ್ಲಿ ಐಶ್ವರ್ಯ ರೈ ಬಚ್ಚನ್​! Aishwarya Rai Bachchan

Aishwarya Rai Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್​ ನಟಿ ಹಾಗೂ ಹುಟ್ಟಿನಿಂದ ಕನ್ನಡತಿ ಆಗಿರುವ ಐಶ್ವರ್ಯ ರೈ ಬಚ್ಚನ್​ ಈಗ ಮತ್ತೆ ಟ್ರೆಂಡಿಂಗ್​ನಲ್ಲಿದ್ದಾರೆ. ಇತ್ತೀಚೆಗೆ ಪ್ಯಾರಿಸ್​ನಲ್ಲಿ ನಡೆದ ಲೊರಿಯಲ್​ ಫ್ಯಾಶನ್​ ಶೋನಲ್ಲಿ ನಟಿ ಧರಿಸಿದ್ದ ಕಪ್ಪು ಬಣ್ಣದ ಗೌನ್​ ಹಾಗೂ ತಲೆ ಮೇಲೆ ಧರಿಸಿದ್ದ ವಜ್ರ ಖಚಿತ ಕೀರಿಟದ ಲುಕ್​ ಸಕ್ಕತ್​ ವೈರಲ್​ ಆಗಿತ್ತು. ಈಗ ಐಶ್ವರ್ಯ ರೈ ಪ್ಯಾರಿಸ್​​ನಲ್ಲಿ ಕ್ಲಿಕ್ಕಿಸಿದ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಈ ಫೋಟೊಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ಯಾರಿಸ್​ನಲ್ಲಿ ಐಶ್ವರ್ಯ ರೈ ಬಚ್ಚನ್​! Aishwarya Rai Bachchan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net