ಕಳೆದ ವಾರವಷ್ಟೇ ತಮ್ಮ ಕುಟುಂಬದವರ ಜತೆಗೆ ಕೊಡಗಿನ ರಿಸಾರ್ಟ್ಗೆ ಹೋಗಿ ಅಲ್ಲಿ, ಒಳ್ಳೆಯ ಸಮ ಕಳೆದಿದ್ದ ದಿಗಂತ್ ಮತ್ತು ಐಂದ್ರಿತಾ ರೇ, ನಿನ್ನೆ ಶನಿವಾರ ತಮ್ಮ ಸ್ನೇಹಿತರ ಜತೆಗೂಡಿ 30 ಕಿಲೋಮೀಟರ್ ಸೈಕಲ್ ರೈಡಿಂಗ್ ಹೋಗಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಐಂದ್ರಿತಾ, ಶನಿವಾರ ಸ್ನೇಹಿತರೊಂದು 30 ಕಿಲೋಮೀಟರ್ ಸೈಕಲ್ ರೈಡಿಂಗ್ ಮಾಡಿ ಒಳ್ಳೆಯ ಸಮಯವನ್ನು ಕಳೆದಿದ್ದಾಗಿ ಹೇಳಿಕೊಂಡಿದ್ದಾರೆ.