PHOTOS: ನಟ ಜೈ ಜಗದೀಶ್​ ಪುತ್ರಿ ವೈಭವಿ ಮಾದಕ ಫೋಟೋಶೂಟ್​

collage
Published on

‘ಯಾನ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದರು ಹಿರಿಯ ನಟ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್​ ದಂಪತಿಯ ಪುತ್ರಿಯರಾದ ವೈಭವಿ, ವೈಸಿರಿ ಮತ್ತು ವೈನಿಧಿ. ಈಗಲೂ ಹಲವು ಪ್ರಾಜೆಕ್ಟ್​ಗಳಲ್ಲಿ ಈ ಮೂವರು ನಟಿಯರು ತೊಡಗಿಸಿಕೊಂಡಿದ್ದಾರೆ. ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ನಡುವೆ ವೈಭವಿ ಅವರ ಸೋಷಿಯಲ್​ ಮೀಡಿಯಾ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ನಿತ್ಯ ಒಂದಲ್ಲ ಒಂದು ರೀತಿಯ ಕಾಸ್ಟ್ಯೂಮ್​ ಮತ್ತು ಮೇಕಪ್​ ಮೂಲಕ ಗ್ಲಾಮರಸ್​ ಅವತಾರದಲ್ಲಿ ಎದುರಾಗುತ್ತಿದ್ದಾರೆ. ಅಂಥ ಕೆಲ ಫೋಟೋಗಳು ಇಲ್ಲಿವೆ...

vabhavi (2)
vabhavi (3)
vabhavi (4)
vabhavi (5)
vabhavi (6)
vabhavi (7)
vabhavi (8)
vabhavi (9)
vabhavi (10)
vabhavi (11)
vabhavi (12)
vabhavi (13)

‘ಯಾನ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದರು ಹಿರಿಯ ನಟ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್​ ದಂಪತಿಯ ಪುತ್ರಿಯರಾದ ವೈಭವಿ, ವೈಸಿರಿ ಮತ್ತು ವೈನಿಧಿ. ಈಗಲೂ ಹಲವು ಪ್ರಾಜೆಕ್ಟ್​ಗಳಲ್ಲಿ ಈ ಮೂವರು ನಟಿಯರು ತೊಡಗಿಸಿಕೊಂಡಿದ್ದಾರೆ. ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ನಡುವೆ ವೈಭವಿ ಅವರ ಸೋಷಿಯಲ್​ ಮೀಡಿಯಾ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ನಿತ್ಯ ಒಂದಲ್ಲ ಒಂದು ರೀತಿಯ ಕಾಸ್ಟ್ಯೂಮ್​ ಮತ್ತು ಮೇಕಪ್​ ಮೂಲಕ ಗ್ಲಾಮರಸ್​ ಅವತಾರದಲ್ಲಿ ಎದುರಾಗುತ್ತಿದ್ದಾರೆ. ಅಂಥ ಕೆಲ ಫೋಟೋಗಳು ಇಲ್ಲಿವೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net