ಪತಿ ಜೊತೆ ಕರ್ವಾ ಚೌತ್ ಹಬ್ಬ ಆಚರಿಸಿದ ನಟಿ ರಕುಲ್ ಪ್ರೀತ್ ಸಿಂಗ್
ಉತ್ತರ ಭಾರತದ ಸಾಂಪ್ರದಾಯಿಕ ಹಬ್ಬವಾದ ಕರ್ವಾ ಚೌತ್ ಆಚರಣೆಯಲ್ಲಿ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಪತಿ ಜೊತೆ ಜಾಕಿ ಭಗ್ನಾನಿ ಅವರೊಂದಿಗೆ ಸೇರಿ ಆಚರಣೆ ಮಾಡಿದ್ದಾರೆ. ಮತ್ತು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.