ಲಾಕ್ಡೌನ್ ಶುರುವಾದಾಗಿನಿಂದ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ದ್ವಿವೇದಿ, ಇದೀಗ ಆ ಕೆಲಸದಲ್ಲಿಯೇ ಒಂದು ಹೆಜ್ಜೆ ಮುಂದೆ ಹೋಗಿ, ಊಟದ ವ್ಯವಸ್ಥೆಯ ಜತೆಗೆ ಶೌಚಾಲಯಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. 1000 ಕ್ಕೂ ಅಧಿಕ ಕುಟುಂಬಗಳಿಗೆ ರಾಗಿಣಿ ಮತ್ತು ತಂಡ ಊಟದ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನ ಹೊರವಲಯದಲ್ಲಿ ವಾಸಿಸುತ್ತಿರುವ ಒಂದಷ್ಟು ನಿರಾಶ್ರಿತ ಕುಟುಂಬಗಳಿಗೆ ಫೈಬರ್ನಿಂದ ನಿರ್ಮಾಣಮಾಡಿದ ಶೌಚಾಲಯಗಳನ್ನು ವಿತರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಇಲ್ಲಿವೆ.