PHOTO GALLERY| ಕಣ್ಣು ಕುಕ್ಕೋ ಫೋಟೋಗಳಲ್ಲಿ ಕಾರುಣ್ಯಾ ಮಿಂಚಿಂಗ್...

collage
Published on

ನಟಿ ಕಾರುಣ್ಯಾ ರಾಮ್​ ಈಗಷ್ಟೇ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರದ ಶೂಟಿಂಗ್​ ಮುಗಿಸಿಕೊಂಡು ಬಂದಿದ್ದಾರೆ. ಹಾಗೆ ಬಂದ ಬಳಿಕ ಸುಮ್ಮನೆ ಕೂರದೆ ಒಂದಷ್ಟು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಬಗೆಬಗೆ ಕಾಸ್ಟೂಮ್​ಗಳಲ್ಲಿ ಕಲರ್​ಫುಲ್​ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಆ ಕಣ್ಣು ಕುಕ್ಕೋ ಕಲರ್​​ಫುಲ್​ ಫೋಟೋಗಳು ಇಲ್ಲಿವೆ.

ಚಿತ್ರಕೃಪೆ: ರೇನ್​ಬೋ ಫೋಟೋಗ್ರಫಿ

Er5hSMkW8AA-MTX
EsOheTyVgAAMNB3
EsOhdhrUwAEh28i
ErjBOm4UUAEwSlk
EnfRLXCVQAMHR2h
EnfRNwEVEAcyMt-
EnfRPtXUYAATo_a
EnfRRipVoAAQzjk
EnfwChUVEAMtGba

ನಟಿ ಕಾರುಣ್ಯಾ ರಾಮ್​ ಈಗಷ್ಟೇ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರದ ಶೂಟಿಂಗ್​ ಮುಗಿಸಿಕೊಂಡು ಬಂದಿದ್ದಾರೆ. ಹಾಗೆ ಬಂದ ಬಳಿಕ ಸುಮ್ಮನೆ ಕೂರದೆ ಒಂದಷ್ಟು ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಬಗೆಬಗೆ ಕಾಸ್ಟೂಮ್​ಗಳಲ್ಲಿ ಕಲರ್​ಫುಲ್​ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ಆ ಕಣ್ಣು ಕುಕ್ಕೋ ಕಲರ್​​ಫುಲ್​ ಫೋಟೋಗಳು ಇಲ್ಲಿವೆ.

ಚಿತ್ರಕೃಪೆ: ರೇನ್​ಬೋ ಫೋಟೋಗ್ರಫಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net