ಇದು ಕಪ್ಪು ಬಣ್ಣದ ಫೆರಾರಿ 296 ಜಿಟಿಬಿ ಮಾಡೆಲ್, ಸದ್ಯದ ಮಾರುಕಟ್ಟೆ ಮೌಲ್ಯ 6.36 ಕೋಟಿ ಆಗಿದ್ದು, ಗಂಟೆಗೆ 330 ಕಿಮೀ ವೇಗದಲ್ಲಿ ಸಾಗುವ ಸಾಮರ್ಥ್ಯವಿದೆ. ಇನ್ನು ರಣವೀರ್ ಸಿಂಗ್‌ಗೆ ದುಬಾರಿ ಕಾರುಗಳ ಮೇಲೆ ವಿಶೇಷ ಪ್ರೀತಿ. ಈಗಾಗಲೇ ಅವರ ಹತ್ತಿರ ಲ್ಯಾಂಬೋರ್ಗಿನಿ, ಮರ್ಸಿಡೀಸ್-ಮೇಬಾಕ್, ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವರ್ ಕಾರುಗಳಿದ್ದು, ಇದೀಗ ಫೆರಾರಿ 296 ಜಿಟಿಬಿ ಹೊಸ ಸೇರ್ಪಡೆಯಾಗಿದೆ (ಏಜೆನ್ಸೀಸ್).