ಗಣೇಶ್​ ಹುಟ್ಟುಹಬ್ಬಕ್ಕೆ ಸಿನಿಮಾ ಕೇಕ್​!

Ganesh Birthday - Final
Published on

ಹೀರೋಗಳ ಹುಟ್ಟುಹಬ್ಬಕ್ಕೆ ಚಿತ್ರತಂಡದವರು ಬಗೆಬಗೆಯ ಕೇಕ್​ಗಳನ್ನು ಮಾಡಿಸುವುದು ಸಹಜ. ಗಣೇಶ್​ ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್​ ರಾಜ್​ ಅವರು ಸಿನಿಮಾ ಕೇಕ್​ ಮಾಡಿಸಿದ್ದಾರೆ. ಗಣೇಶ್​ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅನೌನ್ಸ್​ ಮಾಡಿರುವ ಪ್ರಶಾಂತ್​ ರಾಜ್​, ವಿಶೇಷ ಕೇಕ್​ ಮೂಲಕ ಗಣೇಶ್​ ಹುಟ್ಟುಹಬ್ಬ ಆಚರಿಸಿದ್ದಾರೆ. ಒಬ್ಬ ಹೀರೋ, ಲೈಟ್ಸ್​, ಕ್ಯಾಮೆರಾ, ಕ್ಲಾಪ್​ಬೋರ್ಡ್​ ... ಇರುವ ಈ ಕೇಕ್​ನ್ನು ಗಣೇಶ್​ ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಈ ಮಾಡಿಸಲಾಗಿದೆ. ಇಂದು ಬೆಳಿಗ್ಗೆ, ವಿಶೇಷ ಕೇಕ್​ನೊಂದಿಗೆ ಪ್ರಶಾಂತ್​ ರಾಜ್​ ಮತ್ತು ತಂಡ, ಗಣೇಶ್​ ಅವರ ಮನೆಗೆ ಹೋಗಿ, ಗಣೇಶ್ ಅವರಿಂದ ಕೇಕ್ ಕಟ್ ಮಾಡಿಸಿ, ಸರಳವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಹುಟ್ಟುಹಬ್ಬದ ಫೋಟೋಗಳು ನಿಮಗಾಗಿ ...

Ganesh Birthday 3
Ganesh Birthday 5
Ganesh Birthday 6
Ganesh Birthday 7
Ganesh Birthday 8
Ganesh Birthday 9
Ganesh Birthday 10

ಹೀರೋಗಳ ಹುಟ್ಟುಹಬ್ಬಕ್ಕೆ ಚಿತ್ರತಂಡದವರು ಬಗೆಬಗೆಯ ಕೇಕ್​ಗಳನ್ನು ಮಾಡಿಸುವುದು ಸಹಜ. ಗಣೇಶ್​ ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್​ ರಾಜ್​ ಅವರು ಸಿನಿಮಾ ಕೇಕ್​ ಮಾಡಿಸಿದ್ದಾರೆ. ಗಣೇಶ್​ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅನೌನ್ಸ್​ ಮಾಡಿರುವ ಪ್ರಶಾಂತ್​ ರಾಜ್​, ವಿಶೇಷ ಕೇಕ್​ ಮೂಲಕ ಗಣೇಶ್​ ಹುಟ್ಟುಹಬ್ಬ ಆಚರಿಸಿದ್ದಾರೆ. ಒಬ್ಬ ಹೀರೋ, ಲೈಟ್ಸ್​, ಕ್ಯಾಮೆರಾ, ಕ್ಲಾಪ್​ಬೋರ್ಡ್​ ... ಇರುವ ಈ ಕೇಕ್​ನ್ನು ಗಣೇಶ್​ ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಈ ಮಾಡಿಸಲಾಗಿದೆ. ಇಂದು ಬೆಳಿಗ್ಗೆ, ವಿಶೇಷ ಕೇಕ್​ನೊಂದಿಗೆ ಪ್ರಶಾಂತ್​ ರಾಜ್​ ಮತ್ತು ತಂಡ, ಗಣೇಶ್​ ಅವರ ಮನೆಗೆ ಹೋಗಿ, ಗಣೇಶ್ ಅವರಿಂದ ಕೇಕ್ ಕಟ್ ಮಾಡಿಸಿ, ಸರಳವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಹುಟ್ಟುಹಬ್ಬದ ಫೋಟೋಗಳು ನಿಮಗಾಗಿ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net