ಇಲ್ಲಿವೆ 'ಅಭಿನಯ ಶಾರದೆ'ಯ ಅಪರೂಪದ ಫೋಟೋಗಳು

actor jayanthi 8
Published on

ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಜಯಂತಿ(79) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನ್ನಿಸಿಕೊಂಡಿದ್ದರು. ಚಂದನವನದಲ್ಲಿ 60-70ರ ದಶಕದಲ್ಲಿ ಮುಂಚೂಣಿ ನಟಿಯಾಗಿ ಮಿಂಚಿದ್ದ ಜಯಂತಿ ಅವರ ಅಪರೂಪದ ಫೋಟೋಗಳು ಇಲ್ಲಿವೆ.

ಚಿತ್ರ ಸಂಗ್ರಹ: ಆರ್​. ಮನೋಹರ್​

actor jayanthi 2
actor jayanthi 5
actor jayanthi 6
actor jayanthi
Jayanthi 1
Jayanthi 4
Jayanthi 6
Jayanthi 10
Jayanthi 11

ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಜಯಂತಿ(79) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದು, ಇಡೀ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿಯಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಜಯಂತಿ ಅವರು ದಕ್ಷಿಣ ಭಾರತದ ಪ್ರಖ್ಯಾತ ನಟಿ ಎನ್ನಿಸಿಕೊಂಡಿದ್ದರು. ಚಂದನವನದಲ್ಲಿ 60-70ರ ದಶಕದಲ್ಲಿ ಮುಂಚೂಣಿ ನಟಿಯಾಗಿ ಮಿಂಚಿದ್ದ ಜಯಂತಿ ಅವರ ಅಪರೂಪದ ಫೋಟೋಗಳು ಇಲ್ಲಿವೆ.

ಚಿತ್ರ ಸಂಗ್ರಹ: ಆರ್​. ಮನೋಹರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net