PHOTOS| ಬೆಂಗಳೂರು ತೊರೆದ ಲಕ್ಷಾಂತರ ಮಂದಿ: ಗಂಟು ಮೂಟೆ ಕಟ್ಟಿಕೊಂಡು ಆತಂಕದಲ್ಲೇ ಹೊರಟರು...

bangalore lockdown corona
Published on

ಬೆಂಗಳೂರು: ಮಹಾಮಾರಿ ಕರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂನಂತೆ ರಾಜ್ಯಾದಂತ ಇಂದು(ಏ.27) ರಾತ್ರಿ 9ರಿಂದ 14 ದಿನ ಕರ್ನಾಟಕ ಲಾಕ್​ ಆಗಲಿದ್ದು, ಲಕ್ಷಾಂತರ ಮಂದಿ ಬೆಂಗಳೂರಿಂದ ಸ್ವಗ್ರಾಮದತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟರು. ಸೋಮವಾರ ರಾತ್ರಿಯಿಂದಲೇ ಸಾವಿರಾರು ಮಂದಿ ಬಸ್​, ರೈಲು ನಿಲ್ದಾಣದ ಬಳಿ ಜಮಾಯಿಸಿದ್ದರು. ಮಂಗಳವಾರ ಹಲವರು ಆಟೋ, ಕಾರು, ಟ್ರ್ಯಾಕ್ಟರ್​, ಟೆಂಪೋ, ಬೈಕ್​ಗಳಲ್ಲಿ ಲಗೇಜು ತುಂಬಿಕೊಂಡು ಆತಂಕದಲ್ಲೇ ಊರು ಬಿಟ್ಟರು. ಇದಕ್ಕೆ ಸಾಕ್ಷೀಕರಿಸುವ ದೃಶ್ಯಗಳು ವಿಜಯವಾಣಿ ಫೋಟೋಗ್ರಾಫರ್​ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net