ಕಲಬುರಗಿ: ತೊಗರಿ ಕಣಜ, ಬಿಸಿಲ ನಗರಿ ಕಲಬುರಗಿಯಲ್ಲಿ ಬುಧವಾರದಿಂದ ಆರಂಭವಾಗಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿದ್ಯುಕ್ತ ತೆರೆಬಿದ್ದಿದೆ. ಮೂರು ದಿನವೂ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದ ವಿವಿಧ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಾಹಿತ್ಯಸಕ್ತರು ಪಾಲ್ಗೊಂಡು ಜ್ಞಾನಾರ್ಜನೆ ಮಾಡಿಕೊಂಡರು. ಕೊನೆಯ ದಿನವಾದ ಇಂದು ವಿಜಯವಾಣಿ ಛಾಯಾಗ್ರಾಹಕ ಸುಧೀಂದ್ರ ಶ್ರೀರಂಗರಾಜು ಅವರು ಸೆರೆಹಿಡಿದ ಒಂದಿಷ್ಟು ಫೋಟೋಗಳ ಝಲಕ್ ಅನ್ನು ನೀವಿಲ್ಲಿ ಕಾಣಬಹುದಾಗಿದೆ.