Suspense Malayalam Films: ಮಲಯಾಳ ಸಿನಿಮಾ ರಂಗವು ಎಂದಿಗೂ ತನ್ನದೇ ಆದ ಹೊಸ ತನಕ್ಕೆ ಹಲವರಿಗೆ ಇಷ್ಟವಾಗುತ್ತದೆ. ಅದಕ್ಕೆ ಉದಾಹರಣೆ ಎಂದರೆ, ಬೆಂಗಳೂರು ಡೇಸ್, ಆವೇಶಂ, ಸೂಕ್ಷ್ಮ ದರ್ಶಿನಿ, ಕುಂಬಳಂಗಿ ನೈಟ್ಸ್, ಮಹಿಶಿಂತೆ ಪ್ರತಿಕಾರಂ ಹೀಗೆ ಸಾಕಷ್ಟು ಸಿನಿಮಾಗಳು ನಿಮ್ಮನ್ನು ರಂಜಿಸದೆ ಇರೋದಿಲ್ಲ. ಹಾಗೆಯೇ ನಿಮ್ಮ ಸಿನಿಮಾ ಇಷ್ಟದ ಲಿಸ್ಟ್ನಲ್ಲಿ ಒಂದೆರಡಾದರೂ ಮಲಯಾಳಂ ಸಿನಿಮಾದ ಹೆಸರು ಇದ್ದೇ ಇರುತ್ತದೆ. ಹಾಗೆಯೇ ಮಾಲಿವುಡ್ ಕ್ಲಾಸಿಕ್, ಕಮರ್ಷಿಯಲ್, ಸೈಕಾಲಜಿಕಲ್ ಥ್ರಿಲ್ಲರ್ ಮೂವಿಗೂ ಸೈ ಎನಿಸಿಕೊಂಡಿದೆ. ಇದಕ್ಕೆ EKO, ಫಾರೆನ್ಸಿಕ್, ಮಿನ್ನಾಲ್ಮುರುಳಿ ಸಾಕ್ಷಿ. ಇಂತದ್ದೇ ಸೂಪರ್ ಹಿಟ್ ಚಿತ್ರ ನೋಡಬೇಕು ಎಂದಿದ್ದರೇ ಮಾಹಿತಿ ಈ ಲೇಖನದಲ್ಲಿದೆ.