ನಟ ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರು, ಕಾಫಿ ಮತ್ತು ಹುದುಗಿಸಿದ ಪ್ರೋಬಯಾಟಿಕ್ ಆಹಾರಗಳೊಂದಿಗೆ ಪ್ರಾರಂಭಿಸುತ್ತಾರಂತೆ. ಇದು ಅವರನ್ನು ಸಂಸ್ಕರಿಸಿದ ಆಹಾರದಿಂದ ದೂರ ಇಡಲು ಸಾಧ್ಯವಾಗಿ ಇದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚು ತರಕಾರಿಗಳು, ಹಣ್ಣುಗಳು, ಮತ್ತು ಕಡಿಮೆ ಪ್ರೊಟೀನ್ ಇರುವಂತಹ ಆಹಾರ ಪದಾರ್ಥವನ್ನು ಸೇವಿಸುವುದಾಗಿ ತಿಳಿಸಿದ್ದಾರೆ.