

ಸೌಥಾಂಪ್ಟನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೊನೆಗೂ ಆರಂಭಗೊಂಡಿದೆ. ಆದರೆ ಇದು 117 ದಿನಗಳ ಹಿಂದೆ ನಾವು ಕೊನೆಯದಾಗಿ ನೋಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಸಾಕಷ್ಟು ಬದಲಾಗಿದೆ. ಕರೊನಾ ಹಾವಳಿಯ ನಡುವೆ ಇಂಗ್ಲೆಂಡ್‌ನ ಜೈವಿಕ ಸುರಕ್ಷಾ ವಾತಾವರಣದಲ್ಲಿ ನಡೆಯುತ್ತಿರುವ ನವವಾಸ್ತವದ ಕ್ರಿಕೆಟ್ ಪಂದ್ಯ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದರ ಝಲಕ್ ಇಲ್ಲಿದೆ ನೋಡಿ.
ಹ್ಯಾಂಡ್ ಶೇಕ್ ಇಲ್ಲ
ಖಾಲಿ ಕ್ರೀಡಾಂಗಣ...
ಇದನ್ನೂ ಓದಿ: ಅನುಷ್ಕಾ ಶರ್ಮ ಮಾದಕ ಪೋಸ್ಗೆ ವಿರಾಟ್ ಕೊಹ್ಲಿ ಏನಂತಾರೆ?
ಚೆಂಡಿಗೆ ಎಂಜಲು ಹಚ್ಚಲ್ಲ
ಬೌಲರ್‌ಗಳಿಗೆ ಸ್ವಿಂಗ್ ಸಾಧಿಸಲು ಚೆಂಡಿನ ಒಂದು ಬದಿಗೆ ಎಂಜಲು ಹಚ್ಚಿ ಪಾಲಿಶ್ ಮಾಡುವುದು ಅಗತ್ಯವಾಗಿತ್ತು. ಆದರೆ ಸೋಂಕು ಹರಡುವ ಭೀತಿಯಿಂದ ಈಗ ಐಸಿಸಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದೆ. ಅಲ್ಲದೆ ಪ್ರತಿ ಇನಿಂಗ್ಸ್‌ನಲ್ಲಿ ಮೊದಲೆರಡು ಎಚ್ಚರಿಕೆಯ ಬಳಿಕ 3ನೇ ಬಾರಿ 5 ರನ್ ದಂಡ ವಿಧಿಸುವುದಾಗಿ ತಿಳಿಸಿದೆ. ಆದರೆ ಬೆವರು ಹಚ್ಚಲು ಅವಕಾಶ ನೀಡಿದೆ. ಹೀಗಾಗಿ ಇಂಗ್ಲೆಂಡ್ ಆಟಗಾರರು ಬೆನ್ನಿನ ಬೆವರನ್ನು ಚೆಂಡಿಗೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ.
ಮರಳಿ ಬಂದ ಹೆಡ್‌ಬ್ಯಾಂಡ್
ಪಿಪಿಇ ಗ್ಲೌಸ್ ಬಳಕೆ
ರೋಬಾಟ್ ಟಿವಿ ಕ್ಯಾಮರಾ
ವೀಕ್ಷಕವಿವರಣೆಕಾರರಿಗೂ ಸಾಮಾಜಿಕ ಅಂತರ
ಹ್ಯಾಂಡ್ ಸ್ಯಾನಿಟೈಸರ್ ಬಳಕೆ