ಅದಲು ಬದಲಾದ ಅಧ್ಯಕ್ಷ, ಉಪಾಧ್ಯಕ್ಷರು!

9hos3 p subbanna
ರಾಮಚಂದ್ರಾಪುರ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು.
Published on

ಹೊಸನಗರ: ರಾಮಚಂದ್ರಾಪುರ ಗ್ರಾಪಂನಲ್ಲಿ ಈ ಹಿಂದಿನ ಅವದಿಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರಿದ್ದ ಸದಸ್ಯರೇ ಎರಡನೇ ಅವಧಿಯಲ್ಲಿ ಸ್ಥಾನ ಬದಲಾಗಿದ್ದು ಮಾತ್ರ. ಅವರಿಬ್ಬರೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಬದಲು ಮಾಡಿಕೊಂಡು ಅವಿರೋಧವಾಗಿ ಆಯ್ಕೆಯಾದರು.

ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ವಿ.ಎನ್.ಸುಬ್ರಹ್ಮಣ್ಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮತ್ತು ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ರುಕ್ಮಿಣಿ ಕೃಷ್ಣಮೂರ್ತಿ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net