ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ ಪೊಲೀಸರಿಂದ ಗುಂಡು ತಿಂದಿರುವ ವ್ಯಕ್ತಿ, ಸಾಹಬ್, ಏಕ್ ಸಿಗರೇಟ್ ಪಿಲ್ವಾ ದೋ... ಏಕ್ ಬೀಡಿ ಪಿಲ್ವಾ ದೋ (ಸರ್, ದಯವಿಟ್ಟು ಒಂದು ಸಿಗರೇಟ್ ಅಥವಾ ಬೀಡಿ ಕೊಡ್ಸಿ ಸರ್) ಅಂತ ಬೇಡಿಕೊಂಡಿದ್ದಾನೆ. ನೋವಿನಿಂದ ನರಳುತ್ತಿದ್ದರೂ ಆತ ಇಟ್ಟ ಈ ವಿಲಕ್ಷಣ ಬೇಡಿಕೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದ್ದು, ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ.