ಒಬ್ಬ ಬಳಕೆದಾರರು, ನಮ್ಮ ಕಾಲೇಜಿನಲ್ಲಿ ಇಂತಹ ಪ್ರೊಫೆಸರ್ ಇದ್ದಿದ್ದರೆ ನಾವು ಒಂದೂ ಕ್ಲಾಸ್ ಬಂಕ್ ಮಾಡುತ್ತಿರಲಿಲ್ಲ! ಎಂದು ಬರೆದಿದ್ದಾರೆ. ಇನ್ನೊಬ್ಬರು, ಸರ್, ನೀವು ನಿಜವಾಗಿಯೂ ಒಬ್ಬ ಹಿಡನ್ ಹಿರೋ. ನಿಮ್ಮಲ್ಲಿ ಇಷ್ಟೊಂದು ಅದ್ಭುತ ಪ್ರತಿಭೆ ಇರುವುದು ನಮಗೆ ತಿಳಿದಿರಲಿಲ್ಲ" ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು, ವಿದ್ಯಾರ್ಥಿಗಳು ಇವರ ಕ್ಲಾಸ್‌ನಲ್ಲಿ ಯಾಕೆ ಅಷ್ಟು ಶಿಸ್ತಿನಿಂದ ಕೂರುತ್ತಾರೆ ಎಂದು ಈಗ ಅರ್ಥವಾಯಿತು, ಇವರ ಧ್ವನಿಯ ಮ್ಯಾಜಿಕ್ ಅಂಥದ್ದು! ಎಂದು ಬರೆದಿದ್ದಾರೆ.