ಸಂಘಟಕರೊಂದಿಗೆ ಮಾತನಾಡಿದ ಶಾಂತನು, ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ, ಈ ಹಣವನ್ನು ಏನು ಮಾಡಬೇಕೆಂದು ಇಲ್ಲಿವರೆಗೆ ನಿರ್ಧರಿಸಿಲ್ಲ ಎಂದು ಹೇಳಿದ ಶಾಂತನು, ವಿಜೇತ ಟಿಕೆಟ್ನ್ನು ಸ್ನೇಹಿತನೊಂದಿಗೆ ಜಂಟಿಯಾಗಿ ಖರೀದಿಸಿದ್ದ ಹಿನ್ನಲೆ ಗೆದ್ದ ಮೊತ್ತವನ್ನು ಸಹ ಅವನೊಂದಿಗೆ ಅರ್ಧ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ.