ನನಗೆ ಮೂರು ಜನ ಮಕ್ಕಳಿದ್ದಾರೆ, ಅವರು ಈಗ ಮದುವೆ ವಯಸ್ಸಿಗೆ ಬಂದಿದ್ದಾರೆ. ನನ್ನ ಬಳಿ 3500 ಹಸು, ಎಮ್ಮೆಗಳಿವೆ. ನಾನು ಮೂರು ಭಾರಿ ಶಾಸಕನಾಗಿದ್ದೇನೆ, ಒಂದು ಸಹ ಮಂತ್ರಿಯಾಗಿದ್ದೇನೆ. ಈಗ ನನಗೆ ಶಿಕ್ಷೆಯಾದರೆ ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲಿದೆ. ಆದ್ದರಿಂದ ನನಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಕೇಳಿಕೊಂಡಿದ್ದಾರೆ, (ಏಜನ್ಸೀಸ್).