2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಜನರ ಸಹಕಾರ, ಉದ್ಯಮಶೀಲತೆ, ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕ ಮನೋಭಾವವೂ ಮುಖ್ಯ. ಸ್ವಾತಂತ್ರ್ಯ ಪಡೆದು 80 ವರ್ಷಗಳ ನಂತರ ಭಾರತ ಎಷ್ಟು ಮುಂದೆ ಬಂದಿದೆ ಎಂಬುದರ ಜತೆಗೆ, ಮುಂದಿನ 20 ವರ್ಷಗಳಲ್ಲಿ ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಪ್ರಶ್ನೆಯೂ ಈಗ ಹೆಚ್ಚು ಮಹತ್ವ ಪಡೆದಿದೆ,(ಏಜೆನ್ಸೀಸ್).