190 ರನ್‌ಗಳಿಗೆ ಔಟಾದ ವೈಭವ್ ಸೂರ್ಯವಂಶಿ, 15 ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸಿದರು. ಇನ್ನೂ 10 ಗಳಿಸಿದ್ದರೆ, ದ್ವಿಶತಕದ ಸಂಭ್ರಮ ಮಾಡಬಹುದಿತ್ತು. ಆದರೆ, 190 ರನ್‌ಗಳಿಗೆ ವೈಭವ್ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ, ವೈಭವ್ ಸೂರ್ಯವಂಶಿ ಹೆಸರು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.