ಆದಾಗ್ಯೂ, ಅನೇಕರು ಅಸದ್ ಅಖ್ತರ್ ಅವರ ನೋ-ಬಾಲ್ ಅನ್ನು 2010 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಿ ಬೌಲರ್ ಮೊಹಮ್ಮದ್ ಅಮೀರ್ ಎಸೆದ ನೋ-ಬಾಲ್ಗೆ ಹೋಲಿಸುತ್ತಿದ್ದಾರೆ. ಅಮೀರ್ ಎಸೆದಿದ್ದ ನೋ-ಬಾಲ್ ಸ್ಪಾಟ್ ಫಿಕ್ಸಿಂಗ್ನ ಭಾಗವಾಗಿತ್ತು. ಹೀಗಾಗಿ, ಐಸಿಸಿ ಅಂದಿನ ನಾಯಕ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೊತೆಗೆ ಅಮೀರ್ ಅವರನ್ನು ನಿಷೇಧಿಸಿತು. ನಂತರ ಮೂವರಿಗೂ ಜೈಲು ಶಿಕ್ಷೆ ವಿಧಿಸಲಾಯಿತು.