PSL 2026 : ಭಾರತದಲ್ಲಿ ವಿಶ್ವ ವಿಖ್ಯಾತಿ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ನಡೆಯುತ್ತಿದ್ದರೆ, ಪಾಕಿಸ್ತಾನದಲ್ಲಿ ಐಪಿಎಲ್ ಖ್ಯಾತಿಯನ್ನು ಹಿಂದಿಕ್ಕಲು ಹೆಣಗಾಡುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಮಾರ್ಚ್ 26 ರಂದು ಪ್ರಾರಂಭವಾದ ಪಿಎಸ್ಎಲ್, ಅಭಿಮಾನಿಗಳಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ, ಈ ಟೂರ್ನಮೆಂಟ್ಗೆ ಮಳೆ ಅಡ್ಡಿಯಾಯಿತು. ಈ ವೇಳೆ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.