ಸದ್ಯ ಭಾರತೀಯ ಬ್ಯಾಟ್ಸ್ಮನ್ಗಳು ಸ್ಕೂಪ್ (Scoop) ಮತ್ತು ರಾಂಪ್ (Ramp) ನಂತಹ ಆಧುನಿಕ ಕ್ರಿಕೆಟ್ ಶಾಟ್ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಆಡುತ್ತಿದ್ದಾರೆ. ಬ್ಯಾಟಿಂಗ್ ಶೈಲಿಯಲ್ಲಿನ ಈ ಹೊಸತನವು ಆಫ್ರಿಕನ್ ಪಿಚ್ಗಳಲ್ಲಿ ಟೀಮ್ ಇಂಡಿಯಾಗೆ ಮಹತ್ವದ ಲಾಭವನ್ನು ತಂದುಕೊಡಲಿದೆ. ಒಟ್ಟಾರೆಯಾಗಿ, ರೋಹಿತ್ ಅನುಭವ, ಆಟದ ಮೇಲಿನ ಕೊಹ್ಲಿ ಹಸಿವು , ಗಿಲ್ ನಾಯಕತ್ವ ಮತ್ತು ಮಾಡರ್ನ್ ಬ್ಯಾಟಿಂಗ್ ಶೈಲಿಯ ಸಂಯೋಜನೆಯೇ 2027ರ ವಿಶ್ವಕಪ್ನಲ್ಲಿ ಭಾರತದ ಗೆಲುವಿನ ಪ್ರಮುಖ ಸೂತ್ರವಾಗಲಿದೆ ಎಂದು ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್).