

ಪ್ರಮುಖ ಮುಖ್ಯಾಂಶಗಳು
ಅಚ್ಚರಿಯೆಂದರೆ, ಆ ಕಾಲಿನ ಒದೆಗೆ ಚೆಂಡು ನೇರವಾಗಿ ಹೋಗಿ ವಿಕೆಟ್ಗೆ ಅಪ್ಪಳಿಸಿತು. ಅಷ್ಟರಲ್ಲಿ ಬ್ಯಾಟ್ಸ್ಮನ್ ಕ್ರೀಸ್ ತಲುಪಿರಲಿಲ್ಲವಾದ್ದರಿಂದ ಅದು ರನ್-ಔಟ್ ಆಯಿತು. ಈ ರೋಚಕ ಘಟನೆಯಿಂದಾಗಿ ಸ್ಕೋರ್ ಟೈ ಆಗಿ (155/9) ಪಂದ್ಯವು ಸೂಪರ್ ಓವರ್ಗೆ ತಿರುಗಿತು. ವಿಶೇಷವೆಂದರೆ, ಕೊನೆಯ ಎರಡು ಎಸೆತಗಳಲ್ಲಿ ಔಟರ್ ದೆಹಲಿ ವಾರಿಯರ್ಸ್ ತಂಡ ಸತತ ಎರಡು ರನ್-ಔಟ್ಗಳನ್ನು ಕಂಡಿತು.