

Common wealth Games 2026: ಗ್ಲ್ಯಾಸ್ಗೋ ಮೂಲದ 'ಮಿಸ್ಟರ್ ಸಿಂಗ್ಸ್ ಇಂಡಿಯಾ' ಹೋಟೆಲ್ ತನ್ನ ಲೋಗೋದಲ್ಲಿ ಭಾರತದ ತಪ್ಪು ನಕ್ಷೆಯನ್ನು ಬಳಸಿ ವಿವಾದಕ್ಕೆ ಈಡಾಗಿತ್ತು. ಕೊನೆಗೆ ಈ ಕುರಿತು ಕ್ರೀಡಾಪಟು ಹಾಗೂ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದ ಹೋಟೆಲ್ ಆಡಳಿತ ಮಂಡಳಿ, ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದೆ.
ಬಹಿರಂಗ ಕ್ಷಮೆಯಾಚನೆ ಮತ್ತು ಖಾತೆ ಡಿಲೀಟ್