ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ನಿವ್ವಳ ಆಸ್ತಿ ಮೌಲ್ಯವು ಅಂದಾಜು 10 ಕೋಟಿ ರೂಪಾಯಿಗಳಷ್ಟಿದ್ದು, ಇದು ಅವರ ಐಪಿಎಲ್ ಸಂಬಳ, ಮ್ಯಾಚ್ ಫೀಸ್, ದೇಶೀಯ ಕ್ರಿಕೆಟ್ ಆದಾಯ ಹಾಗೂ ವಿವಿಧ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳಿಂದ ಬಂದಿದೆ. ಇವರು ಪ್ರಸ್ತುತ ಸರೀನ್ ಸ್ಪೋರ್ಟ್ಸ್ (SS), ಕಾಂಪ್ಲಾನ್, ಗೂಗಲ್ ಪೇ, ರೆಡ್ ಬುಲ್ ಮತ್ತು ಜಾರ್ಖಂಡ್ ಆರೋಗ್ಯ ಇಲಾಖೆಯಂತಹ ಪ್ರತಿಷ್ಠಿತ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದಗಳನ್ನು ಹೊಂದಿದ್ದು, ಅವರ ವಾಣಿಜ್ಯ ಮೌಲ್ಯವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ, (ಏಜೆನ್ಸೀಸ್).