ಹೌದು ರಶ್ಮಿಕಾ ಮಂದಣ್ಣ ಸದ್ಯ ತನ್ನ ಪ್ಯಾನ್ವೊಬ್ಬರಿಗೆ ಕೊಟ್ಟಿರುವ ಸಲಹೆಯೊಂದು ವೈರಲ್ ಆಗಿದ್ದು, ಅಭಿಮಾನಿಳಿಗೆ ಅವರ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಇಷ್ಟೇ ಅಲ್ಲದೆ, ಅವರಿಗೆ ಬದುಕಿನ ಮೇಲೆ ಹಾಗೂ ತಮ್ಮ ಮೇಲೆ ಇರುವ ಆತ್ಮ ವಿಶ್ವಾಸ ಎಷ್ಟಿದೆ ಎನ್ನುವುದು ತೋರ್ಪಡಿಸುತ್ತಿದೆ. ಬದುಕನ್ನು ಎಷ್ಟು ಕುತೂಹಲಕಾರಿಯಾಗಿ, ಯಶಸ್ಸಿನ ಹಾದಿಯಲ್ಲಿ ನಾವು ಕೊಂಡೊಯ್ಯಬಹುದು, ನಮಗಿರುವ ತಾಕತ್ತು ಎಷ್ಟು ಎನ್ನುವುದನ್ನು ರಶ್ಮಿಕಾ ಅವರು ಹೇಳಿಕೊಟ್ಟಿದ್ದಾರೆ.