2017ರಲ್ಲಿ ಮಿಸ್ ಇಂಡಿಯಾ ಸೌತ್ ಕಿರೀಟ ಪಡೆದುಕೊಂಡಿದ್ದರು. ಆನಂತರ ಬಿಗ್ಬಾಸ್8ರಲ್ಲಿ ಸ್ಪರ್ಧಿಯಾಗಿದ್ದರು. ಇವರು ಹಾಗೂ ಹಾಸ್ಯ ನಟ ಮಂಜ ಅವರ ಕಾಂಬಿನೇಷನ್ ಸಖತ್ ವೈರಲ್ ಆಗಿತ್ತು. ಇಂದಿಗೂ ಅವರು ಬರೆದಿದ್ದ ಕವನವೊಂದನ್ನು ಹಲವರು ಬಳಕೆ ಮಾಡುತ್ತಿರುತ್ತಾರೆ. ಹಿರಣ್ಯ, ರೌಡಿಬೇಬಿ ಟೆಮ್ಟ್ ರಾಜ, ಹಳದಿ ಕೆಂಪು ಹಸಿರು, ಹುಲಿರಾಯ ಸಿನಿಮಾದಲ್ಲಿ ನಟಿಸಿದ್ದು, ತ್ರಿಪುರ ಸುಂದರಿ, ಶಾರದೆ ಎನ್ನುವ ಸೀರಿಯಲ್ನಲ್ಲಿ ನಾಯಕಿನಟಿಯಾಗಿದ್ದರು, (ಏಜೆನ್ಸೀಸ್).