ಹೌದು, ನಾನು ದೇವರನ್ನು ನಂಬುವುದಿಲ್ಲ, ಆದರೆ ನನ್ನಮ್ಮ ದೇವರನ್ನು ನಂಬುತ್ತಿದ್ದಳು. ಅವಳ ನಂಬಿಕೆಯನ್ನು ಧಿಕ್ಕರಿಸಲು ನಾನ್ಯಾರು?. ಆದ್ದರಿಂದ ನಾನು ಅವಳ ನಂಬಿಕೆಯಂತೆ ಅಂತಿಮ ಸಂಸ್ಕಾರವನ್ನು ಪೂರೈಸಿದ್ದೆನೆ. ಇದು ನಾನು ಒಬ್ಬರಿಗೆ ನೀಡುವ ಕನಿಷ್ಟ ಗೌರವವಾಗಿದೆ, ನಿಮ್ಮಂಥ ದ್ವೇಷಿಸುವ ಪ್ರಾಣಿಗಳಿಗೆ ಇದು ಅರ್ಥವಾಗದು. ಎಂದು ಪ್ರಕಾಶ್ ರಾಜ್ ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.