_1785988179076.webp?w=480&auto=format%2Ccompress&fit=max)
_1785988179076.webp?w=480&auto=format%2Ccompress&fit=max)
ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವ ವಿಷಯದಲ್ಲಿ ತಮ್ಮ ಪತ್ನಿ ಗೀತಾಂಜಲಿ ಆಂಗ್ಮೋ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿ ಉಪವಾಸ ಮುರಿಸಲು ಒಪ್ಪಿಸಲು ಯತ್ನಿಸಿದ್ದರು, ಆದರೆ ಅವರಿಂದ ಸೂಕ್ತ ಬೆಂಬಲ ಅಥವಾ ಧನಾತ್ಮಕ ಸ್ಪಂದನೆ ಸಿಗಲಿಲ್ಲ ಎಂಬ ರಹಸ್ಯವನ್ನು ವಾಂಗ್ಚುಕ್ ಬಹಿರಂಗಪಡಿಸಿದ್ದಾರೆ.
ವಿಪಕ್ಷ ನಾಯಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿ ಬಯಸಿದ್ದ ವಾಂಗ್ಚುಕ್
ಯಾವುದೇ ಪಶ್ಚಾತ್ತಾಪವಿಲ್ಲ!..