ಈ ಬಗ್ಗೆ ಪ್ರತಿಕ್ರಿಯಿಸಿರುವ ಖಮೇನಿಯ ಸಲಹೆಗಾರ ಅಲಿ ಶಮ್ಖಾನಿ, ಇರಾನ್ನ ಭದ್ರತೆಗೆ ತುಂಬಾ ಹತ್ತಿರವಾಗುವ ಯಾವುದೇ ಮಧ್ಯಪ್ರವೇಶಿಸುವ ಕೈಯನ್ನು ಕತ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇರಾಕ್ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಬೀಡುಬಿಟ್ಟಿರುವ ಅಮೇರಿಕನ್ ಸೈನಿಕರಿಗೆ ಅಮೆರಿಕದ ಹಸ್ತಕ್ಷೇಪವು ಅವ್ಯವಸ್ಥೆಗೆ ಕಾರಣವಾಗುತ್ತದೆ ಎಂದು ಇರಾನಿನ ಅಧಿಕಾರಿ ಕಿಡಿಕಾರಿದ್ದಾರೆ,(ಏಜೆನ್ಸೀಸ್).