ಮತ್ತೊಂದೆಡೆ, ಅಮೆರಿಕದ ಬೆದರಿಕೆಗಳು ಮುಂದುವರಿದರೆ ಟೆಹರಾನ್ ಕಡೆಯಿಂದಲೂ ಪ್ರತಿರೋಧ ಮುಂದುವರಿಯಲಿದೆ ಎಂದು ಇರಾನ್ ಎಚ್ಚರಿಸಿದೆ. ಇದರ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯ ಅನಧಿಕೃತ ಮಾರ್ಗದ ಮೂಲಕ ಸಾಗಲು ಯತ್ನಿಸಿದ ಮೂರು ತೈಲ ಟ್ಯಾಂಕರ್ಗಳನ್ನು ತಮ್ಮ ನೌಕಾಪಡೆಯು ಗುರಿಯಾಗಿಸಿರುವುದಾಗಿ ಐಆರ್ಜಿಸಿ (IRGC) ತಿಳಿಸಿದೆ, (ಏಜೆನ್ಸೀಸ್).