ಅಮೆರಿಕಾ ರಾಜತಾಂತ್ರಿಕ ಹಾದಿ ಹಿಡಿದಿದ್ದರೆ, ಇಸ್ರೇಲ್ ಸೇನಾ ಹಾದಿಯಲ್ಲೇ ಮುಂದುವರಿಯುತ್ತಿದೆ. ಟ್ರಂಪ್ ಅವರು ಇರಾನ್ ಜೊತೆ ಮಾಡಿಕೊಳ್ಳಬಹುದಾದ ಯಾವುದೇ ಸಡಿಲ ಒಪ್ಪಂದವು ಇಸ್ರೇಲ್ನ ಭದ್ರತೆಗೆ ಅಪಾಯಕಾರಿ ಎಂಬುದು ನೆತನ್ಯಾಹು ಅವರ ವಾದವಾಗಿದ್ದು. ಫೆಬ್ರವರಿ 28 ರಂದು ಅಮೆರಿಕಾದ ಜೊತೆ ಯುದ್ಧಕ್ಕೆ ಹೋದ ಇಸ್ರೇಲ್, ಈಗ ಅದನ್ನು ಒಬ್ಬನೇ ಮುಗಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದೆ,(ಏಜೆನ್ಸೀಸ್).