ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) "ಸ್ವಯಂ ರಕ್ಷಣೆಯ ಕ್ರಮ" ಎಂದು ಹೇಳಿಕೊಂಡು ಇರಾನ್ನ ಹಲವು ಗುರಿಗಳ ಮೇಲೆ ದಾಳಿ ನಡೆಸಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಪಶ್ಚಿಮ ತೆಹ್ರಾನ್, ಫಾರ್ಸ್ ಪ್ರಾಂತ್ಯ, ಬಂದರ್ ಅಬ್ಬಾಸ್, ಕ್ವೆಶ್ಮ್ ದ್ವೀಪ, ಕಿಶ್ ದ್ವೀಪ, ಮಿನಾಬ್ ಹಾಗೂ ಇಸ್ಫಹಾನ್ ಭಾಗಗಳಲ್ಲಿ ಸ್ಫೋಟಗಳು ಸಂಭವಿಸಿವೆ.