ಅಮೆರಿಕ ಜತೆಗೆ ಒಳ್ಳೇಯ ಸಂಬಂಧ ಹೊಂದಿರದ ದೇಶಗಳಿಂದ ವಲಸೆ ಬರುವವರನ್ನು ತಡೆಯುವ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಈ ನಿರ್ಬಂಧಗಳು ಜನವರಿ 21 ರಿಂದ ಜಾರಿಗೆ ಬರುವ ನಿರೀಕ್ಷೆಯಿದ್ದು, ಅನಿರ್ದಿಷ್ಟ ಅವಧಿಗೆ ಜಾರಿಯಲ್ಲಿರಲಿದೆ. ಈ ಪಟ್ಟಿಯಲ್ಲಿ ಇರಾನ್, ರಷ್ಯಾ, ಅಫ್ಘಾನಿಸ್ತಾನ, ಇರಾಕ್, ನೈಜೀರಿಯಾ, ಬ್ರೆಜಿಲ್ ಮತ್ತು ಪಾಕಿಸ್ತಾನ ಸೇರಿವೆ ಎಂದು ಹೇಳಲಾಗುತ್ತಿದೆ.