ಈ ಕುರಿತು ದ ನ್ಯೂಯಾರ್ಕ್ ಪೋಸ್ಟ್ ಜೊತೆ ಮಾತನಾಡಿದ ಟ್ರಂಪ್, ನೀವು ಅಲ್ಲೇ ಇರಿ, ಏಕೆಂದರೆ ಮುಂದಿನ ಎರಡು ದಿನಗಳಲ್ಲಿ ಏನಾದರೂ ಸಂಭವಿಸಬಹುದು. ನಾವು ಇಸ್ಲಾಮಾಬಾದ್ ಹೋಗಲು ಹೆಚ್ಚು ಒಲವು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಮೊದಲ ಸುತ್ತಿನ ಮಾತುಕತೆಗಳು ವಿಫಲವಾಗಿದ್ದರೂ, ಈ ಬಾರಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ.