ಇದು ಇರಾನ್ನ ನೇರ ನೇತೃತ್ವದಲ್ಲಿ ನಡೆಯುತ್ತಿರುವ ಬಣವಾಗಿದ್ದು, ಈ ಅಕ್ಷವು ಇಸ್ರೇಲ್ ಶಾಂತಿಗೆ ದೊಡ್ಡ ತಲೆನೋವಾಗಿದೆ, ಇನ್ನೊಂದೆಡೆ ಐಸಿಸ್ (ISIS) ಅವಶೇಷಗಳೊಂದಿಗೆ ಗುರುತಿಸಿಕೊಂಡಿರುವ ಸುನ್ನಿ ಮೂಲಭೂತವಾದಿ ಗುಂಪುಗಳು ಮತ್ತೆ ತಲೆ ಎತ್ತುತ್ತಿವೆ. ಇವು ಅಫ್ಘಾನಿಸ್ತಾನದಿಂದ ಪಾಕಿಸ್ತಾನದವರೆಗೆ ವ್ಯಾಪಿಸಿದ್ದು, ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಕನಸು ಕಾಣುತ್ತಿವೆ. ಈ ಸುನ್ನಿ ಅಕ್ಷವು ಭಾರತದ ಭದ್ರತೆಗೂ ದೊಡ್ಡ ಸವಾಲಾಗಿದೆ.