ಒಟ್ಟಾರೆ, ಕಾಗದದ ಮೇಲೆ ಶಾಂತಿ ಒಪ್ಪಂದ ಆಗಿದ್ದರೂ ಸಮುದ್ರದಲ್ಲಿ ಇನ್ನೂ ಸಂಪೂರ್ಣ ವಿಶ್ವಾಸ ಮೂಡಿಲ್ಲ. ಹೋರ್ಮುಜ್ ಜಲಸಂಧಿ ಅಧಿಕೃತವಾಗಿ ತೆರೆದಿದ್ದರೂ, ಹಡಗುಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಮುಂದಿನ ಕೆಲವು ವಾರಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಜಾಗತಿಕ ತೈಲ ಮಾರುಕಟ್ಟೆಯ ಭವಿಷ್ಯ ನಿರ್ಧಾರವಾಗಲಿದೆ,(ಏಜೆನ್ಸೀಸ್).