ಒಂದೊಮ್ಮೆ ಬಂಕರ್ಗಳು ಮತ್ತು ಯುದ್ಧದ ಭೀತಿಯಿಂದ ಗುರುತಿಸಿಕೊಂಡಿದ್ದ ಈ ಗಡಿ ಪ್ರದೇಶಗಳು ಈಗ ಹಸಿರು ಬೆಳೆ, ಟ್ರ್ಯಾಕ್ಟರ್ಗಳ ಓಡಾಟ ಮತ್ತು ರೈತರ ಚಟುವಟಿಕೆಗಳಿಂದ ತುಂಬಿವೆ. ಗಡಿಯ ಜನರ ಬದುಕಿನಲ್ಲಿ ಕಳೆದ 12 ವರ್ಷಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂಬ ಅಭಿಪ್ರಾಯ ಅಲ್ಲಿನ ಜನರಿಂದ ವ್ಯಕ್ತವಾಗಿದೆ,(ಏಜೆನ್ಸೀಸ್).