6. ಜೈಪ್ರಕಾಶ್ ಅಸೋಸಿಯೇಟ್ಸ್: ಇದು ಅದಾನಿಯ ಇತ್ತೀಚಿನ ಮತ್ತು ಹೆಚ್ಚು ಚರ್ಚಿಸಲ್ಪಟ್ಟ ಒಪ್ಪಂದ ಎಂಬುದು ಗಮನಾರ್ಹ. ಜೈಪ್ರಕಾಶ್ ಅಸೋಸಿಯೇಟ್ಸ್ ಅನ್ನು ಖರೀದಿಸಲು ವೇದಾಂತ ಅತಿ ಹೆಚ್ಚು ಬಿಡ್ ಮಾಡಿದವರು. ಆದರೆ, ಅದಾನಿ ದಿವಾಳಿಯಾದ ಜೇಪೀ ಗ್ರೂಪ್ ಅನ್ನು ಖರೀದಿಸಿದರು. ಯಮುನಾ ಎಕ್ಸ್‌ಪ್ರೆಸ್‌ವೇ, ಸಿಮೆಂಟ್ ಸ್ಥಾವರಗಳು, ವಿದ್ಯುತ್ ಸ್ಥಾವರಗಳು ಮತ್ತು ರಿಯಲ್ ಎಸ್ಟೇಟ್ ಯೋಜನೆಗಳು ಸೇರಿ ಇಡೀ ಕಂಪನಿ ಸಾಮ್ರಾಜ್ಯವು ಈಗ ಅದಾನಿಯ ಒಡೆತನದಲ್ಲಿದೆ. ಈ ಒಪ್ಪಂದವು ಸುಮಾರು 13,000ದಿಂದ 15,000 ಕೋಟಿ ರೂ. ಮೌಲ್ಯದ್ದಾಗಿದೆ,(ಏಜೆನ್ಸೀಸ್).