ಸಂಸತ್ನ ಬಜೆಟ್ ಅಧಿವೇಶನಕ್ಕೂ ಮುನ್ನ ನಡೆದ ಸರ್ವ ಪಕ್ಷಗಳ ಸಭೆಯ ಬಳಿಕ ದೆಹಲಿಯ ಸಂಸತ್ ಭವನದಲ್ಲಿ ಮಾತನಾಡಿರುವ ಅವರು, ಕಾನೂನು ದೇಶದ ಮುಂದೆ ಬಂದ ನಂತರ, ನಾವು ಅದನ್ನು ಪಾಲಿಸಬೇಕು. ನಾವು ರಿವರ್ಸ್ ಗೇರ್ ಮೂಲಕ ಭೂತಕಾಲಕ್ಕೆ ಹಿಂತಿರುಗಲು ಸಾಧ್ಯವಿಲ್ಲ. ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.