ಇನ್ನೂ ಎನ್ಸಿಪಿ ಬಣಗಳ ಮೈತ್ರಿ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ವಿಜಯ್ ವಡೆಟ್ಟಿವಾರ್, ಸಂಭಾವ್ಯ ಮೈತ್ರಿಕೂಟವನ್ನು ಅಪವಿತ್ರ ಎಂದು ಕರೆದಿದ್ದು, ಪುಣೆ ಮತ್ತು ಪಿಂಪ್ರಿ ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳಿ ಎರಡೂ ಎನ್ಸಿಪಿಗಳು ಕೈಜೋಡಿಸಿದರೆ, ಕಾಂಗ್ರೆಸ್ ಈ ಅಪವಿತ್ರ ಮೈತ್ರಿಕೂಟದ ಭಾಗವಾಗುವುದಿಲ್ಲ ಎಂದು ಹೇಳಿದ್ದಾರೆ.