ಅಮೆರಿಕ, ಭಾರತದಲ್ಲಿ ಉಪನ್ಯಾಸ ನೀಡುವುದನ್ನು ನಿಲ್ಲಿಸಬೇಕು. ಭಾರತೀಯರು ಭಾರತದ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಪ್ರಧಾನಿ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಅದಕ್ಕೆ ಇಂಧನದ ಅಗತ್ಯವಿದೆ. ಪರ್ಯಾಯಗಳು ಸೀಮಿತವಾಗಿದ್ದಾಗ ಅಮೆರಿಕವು ರಷ್ಯಾದಿಂದ ಖರೀದಿಸುತ್ತದೆ. ಆದರೆ ಭಾರತವು ರಷ್ಯಾದ ಇಂಧನವನ್ನು ಖರೀದಿಸಬಾರದು ಅಂದ್ರೆ ಹೇಗೆ ಎಂದು ಟ್ರಂಪ್ ಅವರ ದ್ವಿಮುಖ ನೀತಿ ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).