ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಟಿವಿಎಲ್ ಮುಖ್ಯಸ್ಥ ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಅಲ್ಲದೆ, ಸ್ಪೀಕರ್ ಸ್ಥಾನವನ್ನು ಪರಿಗಣಿಸಿದರೆ ವಿಜಯ್ ಅವರ ಸಂಖ್ಯಾಬಲ ಮತ್ತಷ್ಟು ಕುಸಿಯಲಿದೆ. ಹೀಗಾಗಿ, ಕಾಂಗ್ರೆಸ್ ಬೆಂಬಲದ ಹೊರತಾಗಿಯೂ ವಿಜಯ್ ಸರ್ಕಾರ ರಚಿಸಲು ಇನ್ನೂ ಹೆಚ್ಚಿನ ಶಾಸಕರ ಬೆಂಬಲದ ಅಗತ್ಯವಿದೆ.