ನವದೆಹಲಿ: ತಮ್ಮ ದಿಟ್ಟ ಆಡಳಿತದಿಂದಲೇ ವಿಶ್ವ ಪ್ರಸಿದ್ಧಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ( PM Modi ), ತಮ್ಮ ಫ್ಯಾಷನ್ ಪ್ರಜ್ಞೆಯಿಂದಲೂ ಆಗಾಗ ಪ್ರಶಂಸೆಗೆ ಒಳಗಾಗುತ್ತಾರೆ. ಅವರು ಧರಿಸುವ ಕುರ್ತಾಗಳ ಜೊತೆಗೆ, ಕೈಗಡಿಯಾರಗಳು ಸಹ ಆಗಾಗ ಗಮನ ಸೆಳೆಯುತ್ತವೆ. ಇದೀಗ ಅವರು ಧರಿಸಿರುವ ಒಂದು ಕೈಗಡಿಯಾರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಯಾಗುತ್ತಿದೆ.