ಕಾಂಗ್ರೆಸ್ನಿಂದ ಮೊದಲು ಉಪನಾಯಕ ಗೌರವ್ ಗೊಗೊಯ್ ಮಾತನಾಡಲಿದ್ದುಮ, ಬಳಿಕ ಪ್ರಿಯಾಂಕಾ ಗಾಂಧಿ ಮಾತನಾಡುವ ನಿರೀಕ್ಷೆಯಿದೆ. ನಂತರ ದೀಪೇಂದರ್ ಹೂಡಾ, ಮಣಿಪುರ ಸಂಸದ ಡಾ. ಬಿಮೋಲ್ ಅಕೋಯಿಜಮ್, ಪ್ರಣಿತಿ ಶಿಂಧೆ, ಪ್ರಶಾಂತ್ ಪಡೋಲೆ, ಚಾಮಲಾ ರೆಡ್ಡಿ ಹಾಗೂ ಕೊರ್ಬಾ ಸಂಸದ ಜ್ಯೋತ್ಸನಾ ಮಹಂತ್ ಮಾತನಾಡಲಿದ್ದಾರೆ (ಏಜೆನ್ಸೀಸ್).