ಮುಂದುವರೆದು ಮಾತನಾಡಿದ ಮೋದಿ, 101 ವರ್ಷಗಳ ಇತಿಹಾಸ ಹೊಂದಿರುವ ಈ ದೇಶದ ಒಂದು ಪತ್ರಿಕೆ ನಾಳೆಯ ಪರಿವರ್ತನೆಯ ಬಗ್ಗೆ ಮಾತನಾಡುತ್ತಿದ್ದರೆ, ಅದು ಪರಿವರ್ತನೆಯ ಚಿಂತನೆ ಮತ್ತು ನಿರ್ದೇಶನದ ಸಾಕ್ಷಿಯಾಗಿದೆ. ಅಲ್ಲದೆ, ನಮ್ಮ ದೇಶ ಈಶಾನ್ಯ ರಾಜ್ಯಗಳು ಸೇರಿ ನಮ್ಮ ಹಳ್ಳಿಗಳು ಮತ್ತು 2 ಹಾಗೂ 3ನೇ ಶ್ರೇಣಿಯ ನಗರಗಳು, ದೇಶದ ಮಹಿಳಾ ಶಕ್ತಿ, ಹೊಸ ಆರ್ಥಿಕತೆ, ಬಾಹ್ಯಾಕಾಶ ವಲಯಗಳು ಪೂರ್ಣ ಸಾಮರ್ಥ್ಯವನ್ನು ಹೊಗಳಿಸಿದ್ದಾರೆ.