_1785835103484.webp?w=480&auto=format%2Ccompress&fit=max)
_1785835103484.webp?w=480&auto=format%2Ccompress&fit=max)
ಬಂಕಿಪುರ ಕ್ಷೇತ್ರದ ಜನರು ನೀಡಿರುವ ತೀರ್ಪು ಅಹಂಕಾರದ ವಿರುದ್ಧದ ಸ್ಪಷ್ಟ ಸಂದೇಶ ಹಾಗೂ ಬಿಹಾರದ ಜನತೆ ಜಾತಿ-ಕೋಮು ರಾಜಕೀಯವನ್ನು ಮೀರಿ ಬೆಳೆಯಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿ ಎಂದು ಜನ ಸುರಾಜ್ ಪಕ್ಷದಿಂದ ಗೆಲುವು ಸಾಧಿಸಿರುವ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ.
ಈ ಗೆಲುವಿಗೆ 3 ಕಾರಣ ನೀಡಿದ ಪ್ರಶಾಂತ್ ಕಿಶೋರ್!..